Sunday, 2 December 2012


Saturday, 1 December 2012

Deshpande Fellowship Program

 Hubli

"HIV/AIDS AWERNESS RALLY"

DECEMBAR 01-12-2012

 


Old bustop to Rani chennamma circle by wolk with all DFP fellows.It is very memorable moment for me.From this I this we gave awerness about HIV.

    
 ನಾವು ನಮ್ಮವರ ವಲಿತಿಗಾಗಿ ಮತ್ತು ಅವರು ಜಗರುಕರಗಿರಲು ಹಾಗು ಅವರಿಗೆ ಹೆಚ್.ಐ.ವಿ ಕುರಿತು ಮಾಹಿತಿ ನೀಡಲು ಹೊರಟಿರುವ ದ್ರುಶ್ಶ್ಯ್ ನೋಡಲು ಆನನ್ದವಾಗಿತ್ತು.ಹೆಚ್.ಐ.ವಿ ಇಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅದನ್ನು ಹರಡದಂತೆ ತಡೆಯಲು ಮತ್ತು ಹೆಚ್.ಐ.ವಿ/ಏಡ್ಸ್ ಕುರಿತು ಜೆನರಿಗೆ ಅರಿವುಮುದಿಸುವ ದೃಷ್ಟಿಯಿಂದ ಈ  rallyಎನ್ನು ಪ್ರಾರಂಬಿಸಲಾಯಿತು.


हएड्स तो हमारे देशमे बहुत बड़ा समस्या होके खड़ा हे।हम इस समस्या को पूरा मिटा नहीं सखते पर ये समस्या को कम करना हमारे वस् की बात हे।चेलो हम सब मिलके एड्स को भारत स दूर करेंगे।जागो जेंता जागो! आपका आरोग्या बस आपके हाटमे ही हे!इस यात्रा से जेंता को बस येही सन्देश दिए की जानते हुवे भी गलथी मतकरो।जागो जेंथा जागो!
 
ಹಲವಾರು ಸ್ಲೋಗನ್ಗಳ ಮೂಲಕ ಅರಿವು ಮೂಡಿಸಲು ಹೊರಟಿದ್ದೆವು ನಾವು.ಜಾಗೃತಿ ಮೂಡಿಸುವ ನಾಟಕಗಳನ್ನುಹಮ್ಮಿಕೊಳ್ಳುವ ಮೂಲಕ ನಾವು ಜೆನರ ಮನಸಲ್ಲಿ ಹೆಚ್.ಐ.ವಿ ರೋಗಿಗಳ ಬಗ್ಗೆ ಯಿರುವ ತಪ್ಪು ಕಲ್ಪನೆಗಳನ್ನುಹೊದೆದುಹಕಲು ನಾವು ಈ  ಕ್ರಮ ಕೈಕೊಂದೆವು.ಹೆಚ್.ಐ.ವಿ ಯನ್ನು ವಿರೋದಿಸಿ ಆದರೆ ಸೋಂಕು ತಗಲಿದ ವ್ಯೆಕ್ಟಿಯನ್ನಲ್ಲ ಎಂಬ ಘೋಷಣೆಯ ಮೂಲಕ ಸಾಗಿದ ನಮ್ಮ rally ಯಸಸ್ವಿಯಾಗಿಯೆ ಮುಕ್ತಾಯಗೊಂಡಿತು.


Thursday, 22 November 2012






 Demo

22:11:2012

H.P.S Govt High school Raikod

Name:-kamakshi

S.S.L.C marks card.


H.P.S Govt High school Raikod



kamakshi S.S.L.C Marks card


Sl.no
Subjects
Total
Minimum marks
Total marks

1
Kannada
120
45
78

2
English
100
35
65

3
Hindi
100
35
69

4
Social science
100
35
59

5
History
100
35
67

6
Science
100
35
78


Total
620
220
416






Wednesday, 21 November 2012



The Fathepur Sikhri is one of the good tourist place in Delli "(North India

Friday, 19 October 2012


Monday, 1 October 2012

ದೇಶಪಾಂಡೆ ಫೆಲೋಶಿಪ್ ಪ್ರೊಗ್ರಾಮ್
"ನಾಯಕತ್ವದ ಚೆಟುವಟಿಕೆ"
ಹುಬ್ಬಳ್ಳಿ  
ದಿ.30.09.2012
    "ಸಾಯಿ ನಗರ ಲಂಬಾನಿ ತಾಂಡ"

    ಪ್ರತಿಯೊಬ್ಬ ವೆಕ್ತಿಯಲ್ಲಿಯು ನಾಯಕತ್ವದಸಾಮರ್ಥ್ಯವಿದ್ದು ಅದನ್ನು ಉಪಯೋಗಿಸಿದಾಗ ಮಾತ್ರ ಅದರ ಬೆಲೆಗೆ ಮಹತ್ವ. "ನಾಯಕತ್ವ ಚೆತಟುವಟಿಕೆ" ಎಂಬುವುದು ನಮಗೆ ಇರುವ ಒಂದು ಮಾಡ್ಯೂಲ್ ಆಗಿದ್ದು ದಿ.29.09.20123 ರಂದು ನಮಗೆ ನಾಯಕತ್ವ  ಚೆಟುವಟಿಕೆ ಇದ್ದು ಆ ಪ್ರಯುಕ್ತ ನಾನು ಹುಬ್ಬಳ್ಳಿ ಎಲ್ಲಿಯ"ಸಾಯಿ ನಗರ್ ಸಿದ್ದಪ್ಪಾಜಿ ಮಂದಿರದ ಹತ್ತಿರವಿರುವ ಲಂಬಾಡಿ ತಾಂಡಕ್ಕೆ ಹೋದೆ.ಹೋಗುವ ಮುನ್ನ ನನಗೆ ಯಾವುದೇ ರೀತಿಯ ಪುರ್ವಸಿದ್ದತೆ ಇರಲಿಲ್ಲ ಆದರೆ ಅಲ್ಲಿ ಹೊಗಿದ ನಂತರ ಅಲ್ಲಿಯ ಜೆನರನ್ನು ಕಂಡ ನಂತರ ನನಗೆ ಅನಿಸಿತು, ಮೊದಲು ನಾನು ಅಲ್ಲಿಯ ಜೆನರೊಂದಿಗೆ ಚೆರ್ಚೆಯನ್ನು ಮಾಡಿದೆ. 

   ಅನಂತರ ಅಲ್ಲಿಯ ಮನೆ ಮನೆಗಳಿಗೆ ಹೋಗಿ ಅವರ ಮನೆಯ ವಾತಾವರಣವನ್ನು ಗನಿಸಿದೆ.ಇವರಿಗೆ ಸ್ವಚತೆಯ ಕುರಿತು ಮಾಹಿತಿಯ ಅವಶ್ಯಕತೆ ಇದೆ ಎಂದು.ಅದನ್ನು ಮನಗಂಡು ನಾನು  ಅವರಿಗೆ ಸ್ವಚತೆಯ ಕುರಿತು ತಿಳುವಳಿಕೆ ನೀಡಲು ಬಯಸಿ ಹೇಗೆ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಹೇಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನ ಹೆಗ ಸುದ್ದವಾಗಿ ಇಟ್ಟುಕೊಳ್ಳಬೇಕು ಯೆಬುವುದರ ಬಗ್ಗೆ ತಿಳುವಳಿಕೆ ನೀಡಿದೆ.ಅಲ್ಲಿಯ ಜೆನರಿಗೆ ಯಾವುದೇ ರೀತಿಯ ಸರಕಾರಿ ಸೌಲಬ್ಯ ಸಿಗುತೀಲ್ಲ ಕೆಲವು ಜೆನರು ಅವರ ಮುಗ್ದತೆಯ ದುರುಪಯೋಗ ಮಾಡಿಕೊಂಡಿದರೆ ಎಂದು ಅವರು ತಮ್ಮ ನೊವನ್ನು ಕುರಿತು ತಿಳಿಸಿದರು.
    ಯುವತಿಯೇರಿಗೆತರುನ್ನ್ಯವಸ್ತೆಯೇಲ್ಲಿ ಎದುರಾಗುವ ಸಮಸ್ಸೆಗಳಿಂದ ಹೇಗೆ ನಮ್ಮನು ನಾವು ರಕ್ಸಿಸಿಕೊಲ್ಲಬೇಕು ಎಂಬುದನ್ನು ಕುರಿತು ಮಾಹಿತಿ ನೀಡಿದೆ ಮತ್ತು ಅವರ ಜೀವನ ಶೈಲಿಯ ಕುರಿತು ಮಹಿತಿಯೇನ್ನು ಸಂಗ್ರಹಿಸಿದೆ.ಅವರಿಗೆ ಶಿಕ್ಷಣದ ಬಗ್ಗೆ ಅರಿವಿನ ಅವಶ್ಯಕತೆ ಇದ್ದು ಸಂಬಂದ ಪಟ್ಟ ವೆಖ್ತಕ್ತಿಗಳು ಸರಿಯಾದ ಕ್ರಮ ಕೈಗೊಳ್ಳುವುದು ಅಗತ್ಯ್ಯವಿದೆ ಎಂದು ನನಗೆ ಅಲ್ಲಿಗೆ ಭೇಟಿ ನೀಡಿದ ಮೇಲೆ ತಿಳಿಯಿತು.ಇ ನಿಟ್ಟಿನಲ್ಲಿ ಸಂಬಂದಪಟ್ಟ ವೆಕ್ತಿಗಳು ಕ್ರಮ ಕೈಗೊಳ್ಳುವುದು ಅಗತ್ತ್ಯವಿದೆ.ಅನಕ್ಷರತೆಯ ಕಾರಣ ಅವರಿಗೆ ಸ್ವಚ್ಚೆತೆಯ ಬಗ್ಗೆ ಹಾಗು ಹಕ್ಕುಗಳ ಬಗ್ಗೆ ಅರಿವಿನ ಕೊರತೆ ಇರುವುದು ಕಂಡು ಬರುತ್ತದೆ.