Deshpande Fellowship Program
Hubli
"HIV/AIDS AWERNESS RALLY"
DECEMBAR 01-12-2012
Old bustop to Rani chennamma circle by wolk with all DFP fellows.It is
very memorable moment for me.From this I this we gave awerness about
HIV.
ನಾವು ನಮ್ಮವರ ವಲಿತಿಗಾಗಿ ಮತ್ತು ಅವರು ಜಗರುಕರಗಿರಲು ಹಾಗು ಅವರಿಗೆ ಹೆಚ್.ಐ.ವಿ
ಕುರಿತು ಮಾಹಿತಿ ನೀಡಲು ಹೊರಟಿರುವ ದ್ರುಶ್ಶ್ಯ್ ನೋಡಲು ಆನನ್ದವಾಗಿತ್ತು.ಹೆಚ್.ಐ.ವಿ
ಇಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅದನ್ನು ಹರಡದಂತೆ ತಡೆಯಲು ಮತ್ತು ಹೆಚ್.ಐ.ವಿ/ಏಡ್ಸ್
ಕುರಿತು ಜೆನರಿಗೆ ಅರಿವುಮುದಿಸುವ ದೃಷ್ಟಿಯಿಂದ ಈ rallyಎನ್ನು ಪ್ರಾರಂಬಿಸಲಾಯಿತು.
हएड्स तो हमारे देशमे बहुत बड़ा समस्या होके खड़ा हे।हम इस समस्या को पूरा मिटा नहीं सखते पर ये समस्या को कम करना हमारे वस् की बात हे।चेलो हम सब मिलके एड्स को भारत स दूर करेंगे।जागो जेंता जागो! आपका आरोग्या बस आपके हाटमे ही हे!इस यात्रा से जेंता को बस येही सन्देश दिए की जानते हुवे भी गलथी मतकरो।जागो जेंथा जागो!
ಹಲವಾರು ಸ್ಲೋಗನ್ಗಳ ಮೂಲಕ ಅರಿವು
ಮೂಡಿಸಲು ಹೊರಟಿದ್ದೆವು ನಾವು.ಜಾಗೃತಿ ಮೂಡಿಸುವ ನಾಟಕಗಳನ್ನುಹಮ್ಮಿಕೊಳ್ಳುವ ಮೂಲಕ ನಾವು ಜೆನರ ಮನಸಲ್ಲಿ ಹೆಚ್.ಐ.ವಿ ರೋಗಿಗಳ ಬಗ್ಗೆ ಯಿರುವ ತಪ್ಪು
ಕಲ್ಪನೆಗಳನ್ನುಹೊದೆದುಹಕಲು ನಾವು ಈ ಕ್ರಮ ಕೈಕೊಂದೆವು.ಹೆಚ್.ಐ.ವಿ ಯನ್ನು ವಿರೋದಿಸಿ
ಆದರೆ ಸೋಂಕು ತಗಲಿದ ವ್ಯೆಕ್ಟಿಯನ್ನಲ್ಲ ಎಂಬ ಘೋಷಣೆಯ ಮೂಲಕ ಸಾಗಿದ ನಮ್ಮ rally
ಯಸಸ್ವಿಯಾಗಿಯೆ ಮುಕ್ತಾಯಗೊಂಡಿತು.
0 comments :
Post a Comment