Friday, 19 October 2012


Monday, 1 October 2012

ದೇಶಪಾಂಡೆ ಫೆಲೋಶಿಪ್ ಪ್ರೊಗ್ರಾಮ್
"ನಾಯಕತ್ವದ ಚೆಟುವಟಿಕೆ"
ಹುಬ್ಬಳ್ಳಿ  
ದಿ.30.09.2012
    "ಸಾಯಿ ನಗರ ಲಂಬಾನಿ ತಾಂಡ"

    ಪ್ರತಿಯೊಬ್ಬ ವೆಕ್ತಿಯಲ್ಲಿಯು ನಾಯಕತ್ವದಸಾಮರ್ಥ್ಯವಿದ್ದು ಅದನ್ನು ಉಪಯೋಗಿಸಿದಾಗ ಮಾತ್ರ ಅದರ ಬೆಲೆಗೆ ಮಹತ್ವ. "ನಾಯಕತ್ವ ಚೆತಟುವಟಿಕೆ" ಎಂಬುವುದು ನಮಗೆ ಇರುವ ಒಂದು ಮಾಡ್ಯೂಲ್ ಆಗಿದ್ದು ದಿ.29.09.20123 ರಂದು ನಮಗೆ ನಾಯಕತ್ವ  ಚೆಟುವಟಿಕೆ ಇದ್ದು ಆ ಪ್ರಯುಕ್ತ ನಾನು ಹುಬ್ಬಳ್ಳಿ ಎಲ್ಲಿಯ"ಸಾಯಿ ನಗರ್ ಸಿದ್ದಪ್ಪಾಜಿ ಮಂದಿರದ ಹತ್ತಿರವಿರುವ ಲಂಬಾಡಿ ತಾಂಡಕ್ಕೆ ಹೋದೆ.ಹೋಗುವ ಮುನ್ನ ನನಗೆ ಯಾವುದೇ ರೀತಿಯ ಪುರ್ವಸಿದ್ದತೆ ಇರಲಿಲ್ಲ ಆದರೆ ಅಲ್ಲಿ ಹೊಗಿದ ನಂತರ ಅಲ್ಲಿಯ ಜೆನರನ್ನು ಕಂಡ ನಂತರ ನನಗೆ ಅನಿಸಿತು, ಮೊದಲು ನಾನು ಅಲ್ಲಿಯ ಜೆನರೊಂದಿಗೆ ಚೆರ್ಚೆಯನ್ನು ಮಾಡಿದೆ. 

   ಅನಂತರ ಅಲ್ಲಿಯ ಮನೆ ಮನೆಗಳಿಗೆ ಹೋಗಿ ಅವರ ಮನೆಯ ವಾತಾವರಣವನ್ನು ಗನಿಸಿದೆ.ಇವರಿಗೆ ಸ್ವಚತೆಯ ಕುರಿತು ಮಾಹಿತಿಯ ಅವಶ್ಯಕತೆ ಇದೆ ಎಂದು.ಅದನ್ನು ಮನಗಂಡು ನಾನು  ಅವರಿಗೆ ಸ್ವಚತೆಯ ಕುರಿತು ತಿಳುವಳಿಕೆ ನೀಡಲು ಬಯಸಿ ಹೇಗೆ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಹೇಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನ ಹೆಗ ಸುದ್ದವಾಗಿ ಇಟ್ಟುಕೊಳ್ಳಬೇಕು ಯೆಬುವುದರ ಬಗ್ಗೆ ತಿಳುವಳಿಕೆ ನೀಡಿದೆ.ಅಲ್ಲಿಯ ಜೆನರಿಗೆ ಯಾವುದೇ ರೀತಿಯ ಸರಕಾರಿ ಸೌಲಬ್ಯ ಸಿಗುತೀಲ್ಲ ಕೆಲವು ಜೆನರು ಅವರ ಮುಗ್ದತೆಯ ದುರುಪಯೋಗ ಮಾಡಿಕೊಂಡಿದರೆ ಎಂದು ಅವರು ತಮ್ಮ ನೊವನ್ನು ಕುರಿತು ತಿಳಿಸಿದರು.
    ಯುವತಿಯೇರಿಗೆತರುನ್ನ್ಯವಸ್ತೆಯೇಲ್ಲಿ ಎದುರಾಗುವ ಸಮಸ್ಸೆಗಳಿಂದ ಹೇಗೆ ನಮ್ಮನು ನಾವು ರಕ್ಸಿಸಿಕೊಲ್ಲಬೇಕು ಎಂಬುದನ್ನು ಕುರಿತು ಮಾಹಿತಿ ನೀಡಿದೆ ಮತ್ತು ಅವರ ಜೀವನ ಶೈಲಿಯ ಕುರಿತು ಮಹಿತಿಯೇನ್ನು ಸಂಗ್ರಹಿಸಿದೆ.ಅವರಿಗೆ ಶಿಕ್ಷಣದ ಬಗ್ಗೆ ಅರಿವಿನ ಅವಶ್ಯಕತೆ ಇದ್ದು ಸಂಬಂದ ಪಟ್ಟ ವೆಖ್ತಕ್ತಿಗಳು ಸರಿಯಾದ ಕ್ರಮ ಕೈಗೊಳ್ಳುವುದು ಅಗತ್ಯ್ಯವಿದೆ ಎಂದು ನನಗೆ ಅಲ್ಲಿಗೆ ಭೇಟಿ ನೀಡಿದ ಮೇಲೆ ತಿಳಿಯಿತು.ಇ ನಿಟ್ಟಿನಲ್ಲಿ ಸಂಬಂದಪಟ್ಟ ವೆಕ್ತಿಗಳು ಕ್ರಮ ಕೈಗೊಳ್ಳುವುದು ಅಗತ್ತ್ಯವಿದೆ.ಅನಕ್ಷರತೆಯ ಕಾರಣ ಅವರಿಗೆ ಸ್ವಚ್ಚೆತೆಯ ಬಗ್ಗೆ ಹಾಗು ಹಕ್ಕುಗಳ ಬಗ್ಗೆ ಅರಿವಿನ ಕೊರತೆ ಇರುವುದು ಕಂಡು ಬರುತ್ತದೆ.